Citizen character


ಅರ್ಜಿಗಳನ್ನು ಸಲ್ಲಿಸುವಾಗ ನಾಗರೀಕರು ಅನುಸರಿಸ ಬೇಕಾದ ಕ್ರಮಗಳು ಹಾಗೂ ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳ ವಿವರ.

ಕ್ರ.ಸಂ.1) ಕಟ್ಟಡ ಕಟ್ಟಲು ಪರವಾನಿಗೆ ಕೊಡಲು 30 ದಿನಗಳು :-

  • ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
  • ನಗರ ಯೋಜನಾ ಪ್ರಾಧಿಕಾರಿಗಳಿಂದ ಪ್ರಾರಂಭಿಕ ಪತ್ರದ ಪ್ರತಿ
  • ಬ್ಲೂ ಪ್ರಿಂಟಿನ (6) ಆರು ನಕಾಶೆಗಳು
  • ಫಾರಂ-2ರ ಎಸ್.ಬಿ.ಓ ಶಡೂಲ್ ಸಹಿ ಮಾಡಿದ ಪ್ರತಿ
  • ಅಂದಾಜು ಪ್ರತಿ
  • ಅಕ್ಕ ಪಕ್ಕದವರಿಂದ ಸಹಮತ
  • ಖಾತೆ ಮತ್ತು ಅಳತೆಯ ಉತಾರ ನಕಲು
  • ಮಂಜೂರಾದ ಲೆಔಟ್ ಪ್ರತಿ
  • ಎನ್.ವಿ.ಆದೇಶ

ಕ್ರ.ಸಂ.2) ಕಟ್ಟಡ ಪರವಾನಿಗೆ ನವೀಕರಣಗೊಳಿಸಲು 15 ದಿನಗಳು

  • ನಿಗದಿತ ನಮೊನೆಯಲ್ಲಿ ಅರ್ಜಿ
  • ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
  • ಕಟ್ಟಡದ ಹಾಲಿ ಸ್ಥಿತಿ ಮತ್ತು ಕಟ್ಟಡ ಕಟ್ಟಲು ವಿಳಂಬವಾಗಿರುವುದಕ್ಕೆ ಕಾರಣಗಳು.

ಕ್ರ.ಸಂ.3) ಉದ್ದಿಮೆ ಪರವಾನಿಗೆ ಪಡೆಯಬೇಕಾದಾಗ ದಾಖಲೆಗಳು ಮತ್ತು ಅನುಸರಿಸ ಬೇಕಾದ ಕ್ರಮಗಳು 30 ದಿನಗಳು :-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ಖಾತಾ ನಕಲು
  • ನೀರಾಕ್ಷೆಪಣಾ ಪತ್ರ ಖಾತೆದಾರರಿಂದ ಮತ್ತು ಅಕ್ಕ ಪಕ್ಕದವರಿಂದ
  • ಚಾಲ್ತಿ ವರ್ಷದವರೆಗೆ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
  • ಕಟ್ಟಡ ಮಾಲಿಕರಿಂದ ಆಸ್ತಿ ಲೀಸ್ ಮಾಡಿರುವ ಒಪ್ಪಿಗೆ ಪ್ರತಿ
  • ಕಟ್ಟಡದ ಬ್ಲೂ ಪ್ರಿಂಟ್ಸ್ ನಕ್ಷೆ ಮತ್ತು ಫ್ಯಾಕ್ಷರಿ ಇನ್ಸಪೆಕ್ಟರ ಇವರಿಂದ ಪಡೆದ ಪ್ರಮಾಣ ಪತ್ರ
  • ಅಪಾಯಕಾರಿ ಉದ್ದಿಮೆಗಳಿಗೆ ಸಂಬಂಧ ಪಟ್ಟ ಇಲಾಖೆಯಿಂದ ನಿವಾಕ್ಷೇಪಣಾ ಪ್ರತಿ

ಕ್ರ.ಸಂ.4) ನಲ್ಲಿ ಜೋಡಣೆ ರಸ್ತೆ ಕತ್ತರಿಸಲು ಅನುಮತಿ ಪಡೆಯ ಬೇಕಾದ ದಾಖಲಾತಿಗಳು ಮತ್ತು ಅನುಸರಿಸ ಬೇಕಾದ ಕ್ರಮಗಳು 20 ದಿನಗಳು :-

  •  ನಿಗದಿತ ನಮೊನೆಯಲ್ಲಿ ಅರ್ಜಿ
  • ಖಾತಾ ನಕಲು
  • ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ
  • ಅನುಮೋದಾಗಿರುವ ಕಟ್ಟಡದ ನಕ್ಷೆ ಪ್ಲಾನ
  • ಬೈಲಾಗಳನ್ನು ಒಪ್ಪಿರುವುದಕ್ಕೆ ಪ್ರಮಾಣ ಪತ್ರ
  • ನಿಗದಿತ ಠೇವಣಿ ರಸ್ತೆ ಕತ್ತರಿಸಲು ವೆಚ್ಚ

 ಕ್ರ.ಸಂ.5) ನಿರಾಕ್ಷೇಪಣಾ ಪತ್ರ ಪಡೆಯಲು (ವಿದ್ಯುಚ್ಚಕ್ತಿ ಮತ್ತು ಭೂ ಪರಿವರ್ತನೆ) ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 15 ದಿನಗಳು:-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ಖಾತಾ ನಕಲು
  • ಮಾಲಿಕರಿಂದ ಒಪ್ಪಗೆ(ಬಾಡಿಗೆ ಕೊಟ್ಟಿದಲ್ಲಿ) ಪ್ರಮಾಣ ಪತ್ರ
  • ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪತ್ರ
  • ಸರ್ವೆ ನಕ್ಷೆ

 ಕ್ರ.ಸಂ.6) ವಾಸದ ಧೃಡೀಕರಣ ಪತ್ರ ಪಡೆಯಲು ಲಗತ್ತಿಸ ಬೇಕಾದ ದಾಖಲೆ ಮತ್ತು ಅನುಸರಿಸ ಬೇಕಾದ ಕಮ್ರಗಳು 07 ದಿನಗಳು:-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ಮತದಾರರ ಪಟ್ಟಿಯ ನಕಲು
  • ಆಸ್ತಿಯ ಪ್ರಮಾಣ ಪತ್ರ ಇದ್ದರೆ
  • ಆಸ್ತಿಯ ತೆರಿಗೆ ಪಾವತಿ ರಸೀದಿ ನಕಲು
  • ಅರ್ಜಿದಾರರು ನಗರವಾಸಿ ಎಂದು ಧೃಡೀಕರಿಸಲು ಇರುವ ದಾಖಲಾತಿಗಳು

ಕ್ರ.ಸಂ.7) ಜನನ ಮತ್ತು ಮರಣ ಧೃಡೀಕರಣ ಪತ್ರ ಪಡೆಯಲು ಲಗತ್ತಿಸ ಬೇಕಾದ ದಾಖಲೆ ಮತ್ತು ಅನುಸರಿಸ ಬೇಕಾದ ಕ್ರಮಗಳು 03 ದಿನಗಳು:-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ನಿಗದಿ ಪಡಿಸಿದ ಶುಲ್ಕ ಪಾವತಿಸಿದ ನಕಲು

ಕ್ರ.ಸಂ.8) ಧೃಡೀಕರಣ ನಕಲು ಪಡೆಯಲು ಲಗತ್ತಿಸ ಬೇಕಾದ ದಾಖಲೆ ಮತ್ತು ಅನುಸರಿಸ ಬೇಕಾದ ಕ್ರಮಗಳು 03 ದಿನಗಳು:-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ತೆರಿಗೆ ಪಾವತಿ ದಾಖಲೆ

 ಕ್ರ.ಸಂ.9) ಖಾತಾ ವರ್ಗಾವಣೆಗಾಗಿ ಲಗತ್ತಿಸಬೇಕಾದ ದಾಖಲೆಗಳು ಮತ್ತು ಅನುಸರಿಸ ಬೇಕಾದ ಕ್ರಮಗಳು:-

  • ನಿಗದಿತ ನಮೊನೆಯಲ್ಲಿ ಅರ್ಜಿ
  • ಕ್ರಯ ಪತ್ರ ಹಿಸ್ಸೆಯಪತ್ರ ವಿಭಜನೆ ಪತ್ರ ವಿತಿ ಪತ್ರ ಕೊಡುಗೆಯ ಪತ್ರ (ನೊಂದಾಯಿತ)
  • ಚಾಲ್ತಿ ಸಾಲಿನ ವರೆಗೆ ಎನಕೆಂಬ್ರೆನ್ಸ ಪ್ರಮಾಣ ಪತ್ರ
  • ಚಾಲ್ತಿ ಸಾಲಿನವರೆಗಿನ ಕಂದಾಯ ಮತ್ತು ನೀರಿನ ತೆರೆಗೆ ಪಾವತಿಸಿದ ರಸೀದಿ ನಕಲು
  • ನಗರ ಸರ್ವೆ ನಕ್ಷೆಯ ನಕಲು(ಅವಶ್ಯ ವಿದ್ದರೆ)
  • ಆಸ್ತಿ ನೊಂದಾಣಿ ಯಾಗದಿದ್ದಲ್ಲಿ ಸಂಬಂಧಿಸಿದ ಮಂದ ನೀರಾಕ್ಷೇಪಣೆಯ ಪ್ರಮಾಣ ಪತ್ರ (ನೋದಾಯಿತ)
  • ಪಿತ್ರಾರ್ಜಿತ ಆಸ್ತಿಯ ಮಾಲಿಕರಿಂದ ಒಪ್ಪಿಗೆಯ ಪ್ರಮಾಣ ಪತ್ರ ಜೀವಿತದ ಪ್ರಮಾಣ ಪತ್ರ
  • ನಿಗದಿತ ಶುಲ್ಕ ಪಾವತಿಸಿದ ರಸೀದಿ ನಕಲು

 This Page is maintained by "Office Manager C.M.C Gangavathi"

 

No. Of Visitors :
Last Updated   : 17/02/2012 Release History
Release 2.0.0, Powered By Karnataka Municipal Data Society & maintained by Gangavathi CMC
This website can best viewed with the resolution 1024 * 768 using Internet Explorer 7.0 or above.
Valid CSS!